ಮುಂಬೈ: ರಿಲಯನ್ಸ್ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಬನಾರಸ್ ಹಿಂದೂ ವಿವಿಗೆ ಅತಿಥಿ ಉಪನ್ಯಾಸಕರಾಗಿ ಸೇರಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬನಾರಸ್ ವಿವಿಯ ಸೋಷಿಯಲ್ ಸೈನ್ಸ್ ವಿಭಾಗ ನೀತಾ ಅಂಬಾನಿಗೆ ಅತಿಥಿ ಉಪನ್ಯಾಸಕರಾಗಿ ಸೇರಿಕೊಳ್ಳುವಂತೆ ಆಹ್ವಾನ ನೀಡಿತ್ತು. ಇದಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ನೀತಾ ಅಂಬಾನಿ ಬದಲು ಸಾಧಕ ಮಹಿಳೆಯನ್ನು ಕರೆಸಿ. ನೀತಾರನ್ನು ಕರೆಸುವುದು ಕೆಟ್ಟ ನಿರ್ಧಾರ ಎಂದು ವಿದ್ಯಾರ್ಥಿಗಳು ಆಕ್ರೋಶ