ಪುಣೆ : ವಿವಾಹದ ನೆಪದಲ್ಲಿ ತನ್ನ ಮೇಲೆ ಮಾನಭಂಗ ಎಸಗಿದ್ದಾನೆ ಎಂದು 33 ವರ್ಷದ ಮಹಿಳಾ ಕಾನ್ ಸ್ಟೇಬಲ್ ಸಬ್ ಇನ್ಸ್ ಪೆಕ್ಟರ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಹಿಳಾ ಕಾನ್ ಸ್ಟೇಬಲ್ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಬ್ ಇನ್ಸ್ ಪೆಕ್ಟರ್ ಮದುವೆಯಾಗುವ ಭರವಸೆ ನೀಡಿ ಬಳಿಕ ಲೈಂಗಿಕತೆ ಹೊಂದಿ ಪದೇ ಪದೇ ಅತ್ಯಾಚಾರ ಮಾಡಿ ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.ಮಹಿಳಾ ಕಾನ್ ಸ್ಟೇಬಲ್