ನವದೆಹಲಿ: ಪ್ರಧಾನಿ ಮೋದಿ ಮುಸ್ಲಿಮರ ಟೋಪಿ ಯಾಕೆ ಹಾಕಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದರ ಶಶಿ ತರೂರ್ ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ತಿರುಗೇಟು ನೀಡಿದ್ದಾರೆ. ಸೂಟು ಬೂಟು ಹಾಕಿದ್ರೆ ಹೋಟೆಲ್ ವೈಟರ್ ಥರಾ ಕಾಣಿಸ್ತೀಯಾ. ನಿಮ್ಮ ಈ ಸೂಟು ಬೂಟಿನ ವೇಷ ಕೂಡಾ ನಮಗೆ ಹೊಸದಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ.ಶಶಿ ತರೂರ್ ಪ್ರಧಾನಿ ಮೋದಿ ಬಗ್ಗೆ ನೀಡಿದ ಹೇಳಿಕೆಗೆ ಬಿಜೆಪಿ