ಗುರುಗ್ರಾಮ : ತರಗತಿಯಲ್ಲಿ ವಿದ್ಯಾರ್ಥಿಗಳು ಅತಿಯಾಗಿ ಮಾತನಾಡುತ್ತಾರೆ ಎಂದು ಅವರ ಬಾಯಿಗೆ ಶಿಕ್ಷಕಿ ಟೇಪ್ ಸುತ್ತಿದ್ದ ಅಮಾನವೀಯ ಘಟನೆ ಗುರುಗ್ರಾಮದಲ್ಲಿ ನಡೆದಿದೆ.