Widgets Magazine

ಕಾಲೇಜಿನಲ್ಲಿ ನಡೆದ ವೈದ್ಯಕೀಯ ತಪಾಸಣೆಯ ವೇಳೆ ತಿಳಿದುಬಂದಿದೆ ಇಂತಹ ಶಾಕಿಂಗ್ ವಿಚಾರ

ಹೈದರಾಬಾದ್| pavithra| Last Modified ಮಂಗಳವಾರ, 31 ಡಿಸೆಂಬರ್ 2019 (06:07 IST)
ಹೈದರಾಬಾದ್ : ಕುಮಾರಂಭೀಮ್ ಅಸಿಫಾಬಾದ್ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ನಡೆದ ವೈದ್ಯಕೀಯ ತಪಾಸಣೆಯ ವೇಳೆ ವೈದ್ಯರಿಗೆ  ಶಾಕಿಂಗ್ ವಿಚಾರವೊಂದು ತಿಳಿದುಬಂದಿದೆ.ಹೌದು. ಕಾಲೇಜಿನಲ್ಲಿ ನಡೆದ ವೈದ್ಯಕೀಯ ತಪಾಸಣೆ ವೇಳೆ ಮೊದಲನೇ ವರ್ಷದ ಬಿಎಸ್ ಸಿಯ ಇಬ್ಬರು  ವಿದ್ಯಾರ್ಥಿನಿಯರು ಹಾಗೂ ಎರಡನೇ ವರ್ಷದ ಬಿಎಸ್ ಸಿಯ ಒಬ್ಬ  ವಿದ್ಯಾರ್ಥಿನಿ  ಗರ್ಭಿಣಿಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.


ಈ ಬಗ್ಗೆ ಸ್ಥಳೀಯ ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಧಿಕಾರಿಗಳು ವಿಚಾರಣೆ ನಡೆಸಿದಾಗ ವಿದ್ಯಾರ್ಥಿನಿಯರು ಮನೆಯ ಬಳಿ ವಾಸಿಸುವ ವ್ಯಕ್ತಿಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.

ಇದರಲ್ಲಿ ಇನ್ನಷ್ಟು ಓದಿ :