ಗುಜರಾತ್ : ಪಬ್ ಜಿ ಗೇಮ್ ಮೂಲಕ ಯುವತಿಯ ಪರಿಚಯ ಮಾಡಿಕೊಂಡ ಯುವಕನೊಬ್ಬ ಆಕೆಯ ಫೇಸ್ ಬುಕ್ ಮತ್ತು ಮೇಲ್ ಐಡಿಯನ್ನು ಹ್ಯಾಕ್ ಮಾಡಿ ನಗ್ನ ವಿಡಿಯೋಗೆ ಒತ್ತಾಯಿಸಿದ ಘಟನೆ ಗುಜರಾತ್ ಅಹಮದಾಬಾದ್ ಒಗ್ನಾಜ್ ನಲ್ಲಿ ನಡೆದಿದೆ.