ರೈತರ ಬೆಳೆ ನಷ್ಟಕ್ಕೆ ಕಡಿಮೆ ಪರಿಹಾರ ಆತ್ಮಹತ್ಯೆಗೆ ಪ್ರಚೋದನೆ: ಸುಪ್ರೀಂಕೋರ್ಟ್

ನವದೆಹಲಿ:, ಗುರುವಾರ, 31 ಮಾರ್ಚ್ 2016 (17:27 IST)

ಪ್ರಕೃತಿ ವಿಕೋಪದಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಕಡಿಮೆ ಪರಿಹಾರ ಕೊಡುತ್ತಿರುವುದು ಕೆಲವರು ಆತ್ಮಹತ್ಯೆಗೆ ಶರಣಾಗಲು ದಾರಿ ಕಲ್ಪಿಸಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.

 ಇದು ವಾಸ್ತವ. ಇದನ್ನು ಸರಿಪಡಿಸಬೇಕಿದೆ. ಇದು ಒಂದು ಸರ್ಕಾರ ಅಥವಾ ಇನ್ನೊಂದು ಸರ್ಕಾರದ ವಿರುದ್ಧವಲ್ಲ. ಕೇಂದ್ರ ಸರ್ಕಾರ ನಾವು ಸದಾ ಒಳ್ಳೆಯ ಕೆಲಸ ಮಾಡುತ್ತೇವೆಂದು ಹೇಳುತ್ತಾರೆ. ಆದರೆ ಕೆಲವರು  ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದು ನ್ಯಾಯಮೂರ್ತಿ ಎಂ.ಬಿ.ಲೋಕುರ್ ನೇತೃತ್ವದ ಪೀಠ ತಿಳಿಸಿದೆ.
 
ಎನ್.ವಿ. ರಮಣ ಅವರನ್ನು ಕೂಡ ಒಳಗೊಂಡ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನೈಸರ್ಗಿಕ ವಿಕೋಪಕ್ಕೆ ಗುರಿಯಾದ ಪ್ರದೇಶಗಳಿಗೆ ತುರ್ತು ಮಾರ್ಗದರ್ಶಕಗಳನ್ನು ಅನುಷ್ಠಾನ ಮಾಡುವಂತೆ ಕೋರುವ ವಿಚಾರಣೆಯಲ್ಲಿ ಬರಪೀಡಿತ ರೈತರಿಗೆ ಪರಿಹಾರದ ವಿವಿಧ ಅಂಶಗಳನ್ನು ಪರಿಶೀಲಿಸುತ್ತಿದ್ದಾಗ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವೆಬ್‌ದುನಿಯಾ ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ಸ್ ಡೌನ್‌ಲೋಡ್ ಮಾಡಿ

ವೆಬ್‌ದುನಿಯಾ ತಾಜಾ ಕನ್ನಡ ಸುದ್ದಿಗಳನ್ನು ಓದಲು ಪೋರ್ಟಲ್‌ಗೆ ಹೋಗುವ ಅವಶ್ಯಕತೆಯಿಲ್ಲ. ನಿಮ್ಮ ...

news

ಪ್ರಶ್ನೆಪತ್ರಿಕೆ ಸೋರಿಕೆ: 40 ಅಧಿಕಾರಿ, ಸಿಬ್ಬಂದಿಗಳ ಅಮಾನತ್ತು

ಬೆಂಗಳೂರು: ದ್ವಿತಿಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ 40 ಮಂದಿ ...

news

ಭಯೋತ್ಪಾದನೆ ಕುರಿತು ವಿಶ್ವಸಂಸ್ಥೆ ಉದಾಸೀನ: ನರೇಂದ್ರ ಮೋದಿ ತರಾಟೆ

ಬ್ರಸೆಲ್ಸ್: ಬ್ರಸೆಲ್ಸ್ ನಲ್ಲಿ ಕಳೆದ ವಾರ ನಡೆದ ಭಯೋತ್ಪಾದನೆ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ...

news

ಏಪ್ರಿಲ್ 12 ರಂದು ಕೆಮೆಸ್ಟ್ರಿ ಮರು ಪರೀಕ್ಷೆ : ಕಿಮ್ಮನೆ ರತ್ನಾಕರ್

ಬೆಂಗಳೂರು: ದ್ವಿತಿಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಏಪ್ರಿಲ್ 12 ...