ನವದೆಹಲಿ : ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಹಾಕಲಾದ ಭಾನುವಾರ ಜನತಾ ಕರ್ಪ್ಯೂಗೆ ಜನತೆ ಬೆಂಬಲ ಸೂಚಿಸಿದ್ದಾರೆ.