ನವದೆಹಲಿ: ಈ ದೀಪಾವಳಿಗೆ ಯರ್ರಾ ಬಿರ್ರಿ ಪಟಾಕಿ ಹೊಡೆಯುವಂತಿಲ್ಲ! ಹಾಗಂತ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.ದೀಪಾವಳಿ ಹಬ್ಬಕ್ಕೆ ಎರಡು ವಾರಗಳ ಮೊದಲು ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಪು ನೀಡಿದ್ದು, ಪಟಾಕಿ ಹೊಡೆಯುವ ವಿಚಾರದಲ್ಲಿ ನಿರ್ಬಂಧ ವಿಧಿಸಿದೆ.ದೀಪಾವಳಿ ಸಂದರ್ಭದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಹೆಚ್ಚು ಸದ್ದು ಮಾಡದ ಪಟಾಕಿ ಹೊಡೆಯಬಹುದಾಗಿದೆ. ಹಗಲು ಹೊತ್ತು ಪಟಾಕಿ ಹೊಡೆಯುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇನ್ನು ಆನ್ ಲೈನ್ ನಲ್ಲಿ ಪಟಾಕಿ