ನವದೆಹಲಿ: ಅಂತರ್ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ನೀಡುವ ವಿಚಾರದಲ್ಲಿ ಸಹಾಯ ಮಾಡಲು ಹೋಗಿ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾದ ಸಚಿವೆ ಸುಷ್ಮಾ ಸ್ವರಾಜ್ ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದಾರೆ.ದಂಪತಿಗೆ ಪಾಸ್ ಪೋರ್ಟ್ ನೀಡುವ ವಿಚಾರದಲ್ಲಿ ಕಿರಿಕ್ ಮಾಡಿದ ಅಧಿಕಾರಿಗೆ ಪಾಠ ಹೇಳಿ, ವಿವಾದ ಬಗೆ ಹರಿಸಿದ ವಿಚಾರವನ್ನು ಸುಷ್ಮಾ ಟ್ವಿಟರ್ ನಲ್ಲಿ ಹಾಕಿದ್ದರು. ಇದಕ್ಕೆ ಕೆಲವರು ಸುಷ್ಮಾ ಮುಸ್ಲಿಮರ ಪರ ನಿಂತಿದ್ದಕ್ಕೆ ನಾಚಿಕೆಯಾಗಲ್ವಾ? ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಟ್ವಿಟರಿಗರು