ನವದೆಹಲಿ: ಇತ್ತೀಚೆಗಷ್ಟೇ ಅಂತರ್ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ಕೊಡಿಸುವ ವಿಚಾರದಲ್ಲಿ ಟ್ರೋಲ್ ಗೆ ಒಳಗಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅದರ ಬಗ್ಗೆ ಒಂದು ಸಮೀಕ್ಷೆಯನ್ನೇ ನಡೆಸಿದ್ದರು.ತಮ್ಮನ್ನು ಟ್ರೋಲ್ ಮಾಡಿರುವುದು ಸರಿಯೇ ಎಂದು ಸುಷ್ಮಾ ಸಮೀಕ್ಷೆ ನಡೆಸಿದ್ದಕ್ಕೆ ಶೇ.57 ರಷ್ಟು ಮಂದಿ ಸುಷ್ಮಾ ಪರ ನಿಂತಿದ್ದರು. ಆದರೆ ಸುಷ್ಮಾ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿ ಕೆಲವರು ಅವರ ಪತಿ ಸ್ವರಾಜ್ ಕೌಶಲ್ ಗೆ ಟ್ಯಾಗ್ ಮಾಡಿದ್ದರು.ಇದರಿಂದ ಮನನೊಂದ ಸ್ವರಾಜ್