ನವದೆಹಲಿ: ಭಾರತದ ಮೂಲದ ಮಹಿಳೆ ಉಜ್ಮಾಳನ್ನು ಒಲ್ಲದ ಗಂಡನ ಸೆರೆಯಿಂದ ಬಿಡಿಸಿಕೊಂಡು ಬರಲು ಸಹಾಯ ಮಾಡಿದ ಪಾಕಿಸ್ತಾನ ನ್ಯಾಯಾಲಯಕ್ಕೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಧನ್ಯವಾದ ತಿಳಿಸಿದ್ದಾರೆ. ಪಾಕ್ ವಿದೇಶಾಂಗ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಸಹಕಾರದಿಂದಾಗಿ ಉಜ್ಮಾಳನ್ನು ಸುರಕ್ಷಿತವಾಗಿ ಬಲವಂತದಿಂದ ಮದುವೆಯಾದ ಪತಿಯಿಂದ ರಕ್ಷಿಸಲು ಸಾಧ್ಯವಾಯಿತು. ಅಪ್ಪನಂತೆ ಆಕೆಯ ಜತೆ ನಿಂತು ಹೋರಾಡಿದ ವಕೀಲ ಶಹನಾವಾಜ್ ನೂನ್ ಗೆ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು