ರಾಯ್ಪುರ್ : ಗೆಳೆಯನೊಬ್ಬ ತನ್ನ ಗೆಳತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೋಲಿನಿಂದ ಥಳಿಸಿ ಕೊಂದ ಘಟನೆ ಛತ್ತಿಸ್ಗಢದ ಧಮ್ತಾರಿ ಜಿಲ್ಲೆಯಲ್ಲಿ ನಡೆದಿದೆ.ಮೃತ ಮಹಿಳೆಯನ್ನು ರೇಶಮಿ ಸಾಹು (25) ಎಂದು ಗುರುತಿಸಲಾಗಿದೆ. ಛತ್ತೀಸ್ಗಢದ ಧಮ್ತಾರಿ ಜಿಲ್ಲೆಯ ಟೀ ಸ್ಟಾಲ್ನಲ್ಲಿ ಈ ಘಟನೆ ನಡೆದಿದೆ. ರೇಶಮಿ ಜೀವನೋಪಾಯಕ್ಕಾಗಿ ಮಗರ್ಲೋಡ್ ನಗರ ಪಂಚಾಯತ್ ಕಚೇರಿ ಬಳಿ ಟೀ ಸ್ಟಾಲ್ ನಡೆಸುತ್ತಿದ್ದಳು.ಈಕೆಗೆ ಖಿಸೋರಾ ಗ್ರಾಮದ ನಿವಾಸಿಯೊಬ್ಬನ ಪರಿಚಯವಾಗಿ ಪ್ರೀತಿಗೆ ಬದಲಾಗಿತ್ತು. ಇಬ್ಬರು 4