ಉದ್ಯೋಗಿಗಳಿಂದ ಹೆಚ್ಚು ಅವಧಿಯ ಕೆಲಸ ಮಾಡಿಸಬಹುದು. ಆದರೆ ಹಾಗೆ ಮಾಡಿದರೆ ಹೆಚ್ಚುವರಿ ರಜೆ ನೀಡಬೇಕು ಎಂಬುದು ಸೇರಿದಂತೆ ಕೇಂದ್ರ ಕಾರ್ಮಿಕ ಇಲಾಖೆಯ ಹೊಸ ಮಾರ್ಗಸೂಚಿ ಜುಲೈ ೧ರಿಂದ ಜಾರಿಗೆ ಬರಲಿದೆ. ಕೇಂದ್ರ ಕಾರ್ಮಿಕ ಸಚಿವಾಲಯ ಹಲವು ಕಾರ್ಮಿಕ ನಿಯಮಗಳನ್ನು ಜುಲೈ 1ರಿಂದ ಜಾರಿಗೊಳಿಸಲಿದೆ. ಈ ನಿಯಮಗಳ ಪ್ರಕಾರ ಕೆಲಸದ ಅವಧಿ, ಪಿಎಫ್ ಪಾಲು ಮತ್ತು ಉದ್ಯೋಗಿಗಳ ಕೈಗೆ ಬರುವ ವೇತನದ ಮೊತ್ತ ಸೇರಿದಂತೆ ಹಲವು ನಿಯಮಗಳು ಜಾರಿಗೆ ಬರಲಿವೆ. ಹೊಸ