ಕಾಬೂಲ್ : ಅಫ್ಘಾನಿಸ್ತಾನದ ಗುಪ್ತಚರ ಏಜೆಂಟ್ ತಂಡವು 3,000 ಲೀಟರ್ ಮದ್ಯವನ್ನು ಕಾಲುವೆಗೆ ಸುರಿದಿದೆ. ಅಫ್ಘಾನಿಸ್ತಾನದ ಗುಪ್ತಚರ ಏಜೆಂಟ್ ತಂಡವು ಕಾಬೂಲ್ನ ಕಾಲುವೆಗೆ ಸುಮಾರು 3,000 ಲೀಟರ್ ಮದ್ಯವನ್ನು ಸುರಿದಿದೆ ಎಂದು ದೇಶದ ಬೇಹುಗಾರಿಕಾ ಸಂಸ್ಥೆ ಇಂದು ತಿಳಿಸಿದೆ. ಅದು ಅಲ್ಲದೇ ಈ ಕುರಿತು ತಾಲಿಬಾನ್ ಅಧಿಕಾರಿಗಳು ಮದ್ಯ ಮಾರಾಟವನ್ನು ಭೇದಿಸುತ್ತಿದೆ ಎಂದು ತಿಳಿಸಿದೆ. ಜನರಲ್ ಡೈರೆಕ್ಟರೇಟ್ ಆಫ್ ಇಂಟೆಲಿಜೆನ್ಸ್(ಜಿಡಿಐ) ಈ ಕುರಿತು ಮಾಹಿತಿ ನೀಡಿದ್ದು, ಕಾಬೂಲ್ ನಲ್ಲಿ ಮದ್ಯವನ್ನು