1984 ರ ಸಿಖ್ ವಿರೋಧಿ ದಂಗೆ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡ ಕಾಂಗ್ರೆಸ್ ನಾಯಕ

ನವದೆಹಲಿ, ಶುಕ್ರವಾರ, 10 ಮೇ 2019 (11:34 IST)

ನವದೆಹಲಿ : 1984 ರ ಸಿಖ್ ವಿರೋಧಿ ದಂಗೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಿ, 1984 ರಲ್ಲಿ ನಡೆದದ್ದು ನಡೀತು ಏನಿವಾಗ. 1984ರ ವಿಚಾರ ಈಗ್ಯಾಕೆ ಮಾತನಾಡ್ತೀರಾ? ಎಂದು ಸಿಖ್ ವಿರೋಧಿ ದಂಗೆ ಬಗ್ಗೆ ನಿರ್ಲಕ್ಷ್ಯದಿಂದ ಮಾತನಾಡಿದ್ದಾರೆ.

 

ಸ್ಯಾಮ್ ಪಿತ್ರೋಡಿ ಈ ಹೇಳಿಕೆ ಬಗ್ಗೆಹಲವಡೆ ಬಾರೀ ವಿರೋಧ ವ್ಯಕ್ತವಾಗಿದ್ದು,  ಬಿಜೆಪಿ ಹಾಗೂ ಈ ಹೇಳಿಕೆಯ ಕುರಿತು ಆಕ್ರೋ‍ಶ ವ್ಯಕ್ತಪಡಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಂದೆ ರಾಜೀವ್ ಗಾಂಧಿ ಜತೆ ಐಎನ್ಎಸ್ ವಿರಾಟ್ ನೌಕೆಯಲ್ಲಿ ಹೋಗಿದ್ದು ನಿಜ ಎಂದ ರಾಹುಲ್ ಗಾಂಧಿ

ನವದೆಹಲಿ: ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಐಎನ್ಎಸ್ ವಿರಾಟ್ ನೌಕೆಯನ್ನು ತಮ್ಮ ವೈಯಕ್ತಿಕ ಮೋಜಿಗೆ ...

news

ಕೋಳಿಗೂ ಟಿಕೆಟ್ ನೀಡಿದ ಬಸ್ ಕಂಡೆಕ್ಟರ್. ಅದಕ್ಕಾಗಿ ಕೋಳಿ ಮಾಲೀಕ ಮಾಡಿದ್ದೇನು ಗೊತ್ತಾ?

ಕೋಲಾರ : ಮಾಲೀಕನ ಜೊತೆ ಪ್ರಯಾಣಿಸುತ್ತಿದ್ದ ಕೋಳಿಗೂ ನಿರ್ವಾಹಕ ಟಿಕೆಟ್ ನೀಡಿದ ಘಟನೆ ಕೋಲಾರದಲ್ಲಿ ...

news

ಮದ್ವೆಗೆ ಬಂದಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಸಂಬಂಧಕನಿಂದ ಅತ್ಯಾಚಾರ

ಉತ್ತರ ಪ್ರದೇಶ: ಒಂದೂವರೆ ವರ್ಷದ ಮಗುವಿನ ಮೇಲೆ ಮದುವೆ ಸಮಾರಂಭಕ್ಕೆ ಬಂದಿದ್ದ ಸಂಬಂಧಿಕನೇ ಅತ್ಯಾಚಾರ ...

news

ಪುರುಷರಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಈ ಗರ್ಭ ನಿರೋಧಕ ಇಂಜೆಕ್ಷನ್‌

ಬೆಂಗಳೂರು : ಬೇಡವಾದ ಗರ್ಭ ಧರಿಸದಿರಲು ಮಹಿಳೆಯರಿಗೆ ಅನೇಕ ಮಾರ್ಗಗಳಿವೆ. ಆದರೆ ಪುರುಷರಿಗೆ ಮಾತ್ರ ಗರ್ಭ ...