ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಏಣಿಕೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ಬಲಾಬಲ ಇಂತಿದೆ. ಡಿಎಂಕೆ 96 ಕ್ಷೇತ್ರದಲ್ಲಿ ಮುನ್ನಡೆ ಎಐಎಡಿಎಂಕೆ 135 ಕ್ಷೇತ್ರಗಳಲ್ಲಿ ಮುನ್ನಡೆಡಿಎಂಡಿಕೆ 0 ಕ್ಷೇತ್ರದಲ್ಲಿ ಮುನ್ನಡೆಇತರರು 1 ಕ್ಷೇತ್ರದಲ್ಲಿ ಮುನ್ನಡೆಅಂಚೆ ಮತಗಳ ಏಣಿಕೆಯಲ್ಲಿ ಜಯಲಲಿತಾಗೆ ಮುನ್ನಡೆ ಡಿಎಂಕೆ ಅಭ್ಯರ್ಥಿಗಳ ಮುನ್ನಡೆ ಆರ್.ಕೆ.ನಗರ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಜೆ.ಜಯಲಲಿತಾ ಮುನ್ನಡೆವಸತಿ ಸಚಿವ ವೈದ್ಯಲಿಂಗಂ ಗೆ ಹಿನ್ನೆಡೆತಿರುವಾರೂರು ಕ್ಷೇತ್ರದಲ್ಲಿ ಕರುಣಾನಿಧಿಗೆ ಮುನ್ನಡೆ ತಮಿಳುನಾಡಿನ ಮಾಜಿ ಸಿಎಂ ಓ.ಪನ್ನೀರ್ ಸೆಲ್ವಂಗೆ ಮುನ್ನಡೆ ಎಐಎಡಿಎಂಕೆ ಪಕ್ಷಕ್ಕೆ ಭರ್ಜರಿ ಮುನ್ನಡೆ ನೂತನ ಸರಕಾರ