ನವದೆಹಲಿ-ಬಿಜೆಪಿಯೂ ಏನಿಲ್ಲ ಅಂದರೂ ೩೭೦ ಸ್ಥಾನಗಳನ್ನು ಗೆದ್ದು ಚರಿತ್ರೆ ಬರೆಯಲಿದೆ ಅನ್ನೋದು ಮೋದಿಯ ಅಚಲವಾದ ವಿಶ್ವಾಸ.. ಅದೇ ರೀತಿಯಾಗಿ ಅಮಿತ್ಶಾಗೇ ಕೂಡ ಪಾರ್ಟಿಯನ್ನು ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಪಾರುಪತ್ಯ ಸಾಧಿಸಬೇಕೆಂಬ ಹಂಬಲ ಇದೆ. ಇದಕ್ಕಾಗಿ ಇಡೀ ಎನ್ಡಿಎ ಮೈತ್ರಿಯೂ ಸೇರಿಕೊಂಡ್ರೆ ಬರೊಬ್ಬರಿ ೪೦೦ ಗೆಲ್ಲೋದು ಬಿಜೆಪಿಯ ಅಸಲಿ ಲೆಕ್ಕಾಚಾರ. ಇತ್ತಾ ಅಮಿತ್ಶಾ ಈಗಾಗಲೇ ಮತ್ತೆ ನಾವೇ ವಿನ್ ಅಂತ ಘಂಟಘೋಷವಾಗಿ ಹೇಳಿದ್ದಾರೆ.ಇವತ್ತು ದೇಶದ ರಾಜಕಾರಣದ ದಿಕ್ಕು ಯಾವ