ಮುಂಬೈ : ಟಾಟಾ ಮೋಟಾರ್ಸ್ ಗುಜರಾತಿನಲ್ಲಿರುವ ಫೋರ್ಡ್ ಕಂಪನಿಯ ಉತ್ಪದನಾ ಘಟಕವನ್ನು 725.7 ಕೋಟಿ ರೂ. ನೀಡಿ ಖರೀದಿಸಿದೆ.ಟಾಟಾ ಮೋಟಾರ್ಸ್ನ ಅಂಗಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟಿಡ್(ಟಿಪಿಇಎಂಎಲ್) ಸನಂದ್ನಲ್ಲಿರುವ ಘಟಕವನ್ನು ಖರೀದಿಸಿದೆ ಎಂದು ಟಾಟಾ ಮೋಟಾರ್ಸ್ ಮಾಧ್ಯಮ ಹೇಳಿಕೆಯ ಮೂಲಕ ತಿಳಿಸಿದೆ.ಭಾನುವಾರ ಎರಡು ಕಂಪನಿಗಳು ಪರಸ್ಪರ ಸಹಿ ಹಾಕಿಕೊಂಡಿದ್ದು ಒಪ್ಪಂದದ ಪ್ರಕಾರ ಅರ್ಹ ಫೋರ್ಡ್ ಉದ್ಯೋಗಿಗಳಿಗೆ ಟಾಟಾ ಕಂಪನಿ ಉದ್ಯೋಗ ನೀಡಲಿದೆ. ಟಾಟಾ ಮೋಟಾರ್ಸ್ ಪ್ರಸ್ತುತ ಪ್ರತಿ ವರ್ಷ 3