ಬಿಕಾಂ ಪದವಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಅಭ್ಯಾಸ ಮಾಡಿರುವುದಾಗಿ ಆಂಧ್ರಪ್ರದೇಶದ ಅಡಳಿತರೂಢ ಶಾಸಕರೊಬ್ಬರು ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದಾರೆ. ಟೆಲಿವಿಜನ್ಗೆ ನೀಡಿದ ಸಂದರ್ಶನದಲ್ಲಿ ಶೈಕ್ಷಣಿಕ ಅರ್ಹತೆ ಕುರಿತಂತೆ ತೆಲುಗು ದೇಶಂ ಪಕ್ಷದ ಶಾಸಕ ಜಲೀಲ್ ಖಾನ್ ನೀಡಿದ ಹೇಳಿಕೆ ಹೊಸತೊಂದು ವಿವಾದ ಸೃಷ್ಟಿಹಾಕಿದೆ. ಬಿ.ಕಾಂ ಪದ ಮಾಡಿರುವ ಉದ್ದೇಶವೇನು? ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂದು ಬಯಸಿದ್ದೀರಾ ಎಂದು ಸುದ್ದಿಗಾರರೊಬ್ಬರು, ಶಾಸಕ ಜಲೀಲ್ ಖಾನ್ಗೆ ಕೇಳಿದಾಗ, ನನಗೆ ಭೌತಶಾಸ್ತ್ರ