ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆದ್ದು, ಪ್ರಧಾನಿಯಾಗಬೇಕೆಂದು ಕನಸು ಕಾಣುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತೆಲುಗುದೇಶಂ ಪಾರ್ಟಿ ಸಂಸದರೊಬ್ಬರು ಭಾರೀ ಐಡಿಯಾ ಕೊಟ್ಟಿದ್ದಾರೆ!