ನವದೆಹಲಿ: ತನ್ನ ವಿದ್ಯಾರ್ಥಿನಿಯರ ಮೇಲೆಯೇ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಶಿಕ್ಷಕನಿಗೆ ಕೋರ್ಟ್ 79 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.2013 ರಿಂದ 2014 ರವರೆಗೆ ಈತ ಕಾಮ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಗಣಿತ ಶಿಕ್ಷಕನಾಗಿದ್ದ ಗೋವಿಂದನ್ ನಂಬೂದಿರಿ ಎಂಬಾತ ತನ್ನ ವಿದ್ಯಾರ್ಥಿನಿಯರ ಮೇಲೆ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. ಆತನ ಬೆದರಿಕೆಗೆ ಹೆದರಿ ವಿದ್ಯಾರ್ಥಿನಿಯರು ಯಾರಿಗೂ ಹೇಳದೇ ಕಿರುಕುಳ ಅನುಭವಿಸುತ್ತಿದ್ದರು. ಆದರೆ ಓರ್ವ ಬಾಲಕಿಯ ಪೋಷಕರು ಮಗಳ ವರ್ತನೆಯಲ್ಲಾದ ಬದಲಾವಣೆ ನೋಡಿ ವಿಚಾರಿಸಿದಾಗ