ನವದೆಹಲಿ: ಕೆಲಸ ಕೊಡಿಸುತ್ತೇವೆ ಸಂದರ್ಶನಕ್ಕೆ ಬನ್ನಿ ಎಂದು ಯುವತಿಯೊಬ್ಬಳನ್ನು ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ನಡೆಸಿ ಕಟ್ಟಡದಿಂದ ಹೊರಗೆಸೆದ ಹೇಯ ಕೃತ್ಯ ರಾಜಸ್ಥಾನ್ ನಲ್ಲಿ ನಡೆದಿದೆ.ನಾಲ್ವರು ಆರೋಪಿಗಳಲ್ಲಿ ಒಬ್ಬಾತ ಉದ್ಯೋಗ ಸಂದರ್ಶನದ ನೆಪವೊಡ್ಡಿ ಯುವತಿಯನ್ನು ರಾಜಸ್ಥಾನ್ ಗೆ ಕರೆಸಿಕೊಂಡಿದ್ದರು. ಬಳಿಕ ಆಕೆಯನ್ನು ನಾಲ್ವರು ಆರೋಪಿಗಳು ಹೋಟೆಲ್ ಒಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.ತಮ್ಮ ಕೃತ್ಯ ಮುಗಿದ ಬಳಿಕ ಆಕೆಯ ಕೈಕಾಲು ಕಟ್ಟಿ ಹಾಕಿ ಕಟ್ಟಡದಿಂದ ಹೊರ ನೂಕಿದ್ದಾರೆ. ಈ ಸಂಬಂಧ ಯುವತಿಯನ್ನು