ರಾಜ್ ಕೋಟ್: ಇತ್ತೀಚೆಗೆ ಅಪ್ಪ ಮಗಳ ಮೇಲೆ ಅತ್ಯಾಚಾರ ನಡೆಸುವ ಪ್ರಕರಣಗಳು ಬೆಳಕಿಗೆ ಬೀಳುತ್ತಿವೆ. ರಾಜ್ ಕೋಟ್ ಬಳಿ ಗ್ರಾಮವೊಂದರಲ್ಲಿ ಇಂತಹದ್ದೇ ಘಟನೆ ನಡೆದಿದೆ. ಆದರೆ ಇಲ್ಲಿ ಅತ್ಯಾಚಾರವೆಸಗಿದ ಅಪ್ಪನನ್ನೇ ಮಗ ಕೊಂದು ಹಾಕಿದ್ದಾನೆ. ವಿವಾಹಿತ ಅಕ್ಕ ಗಂಡನ ಮನೆಯಲ್ಲಿ ಮನಸ್ತಾಪವಿದ್ದ ಕಾರಣ ತವರಿಗೆ ಬಂದಿದ್ದಳು. ಈ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ಮನೆ ಕಡೆ ತಲೆ ಹಾಕುವ ಅಪ್ಪ ಮಗಳ ಮೇಲೆ ಭಾನುವಾರ ಎರಡು ಬಾರಿ ಅತ್ಯಾಚಾರ ಎಸಗಿದ್ದ ಎನ್ನುವುದನ್ನು