ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದಾವಾ ಸಂಘಟನೆಯ ಉಗ್ರ ಸಾರ್ವಜನಿಕವಾಗಿಯೇ ಕರೆ ನೀಡಿದ್ದಾನೆ.2008 ರ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ನೇತೃತ್ವದ ಜಮಾತ್ ಸಂಘಟನೆಯ ಪ್ರಮುಖ ಉಗ್ರ ಮೌಲಾನಾ ಬಶೀರ್ ಅಹಮ್ಮದ್ ಪ್ರಧಾನಿ ಮೋದಿ ಕೊಲೆಯಾಗುತ್ತಾರೆ ಮತ್ತು ಭಾರತ ಛಿದ್ರವಾಗಲಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ.ಅಷ್ಟೇ ಅಲ್ಲದೆ, ಭಾರತ ಮತ್ತು ಅಮೆರಿಕಾದಲ್ಲಿ ಇಸ್ಲಾಂ ಧ್ವಜ ಹಾರಲಿದೆ. ಭಾರತ ಮತ್ತು ಇಸ್ರೇಲ್ ಮತ್ತಷ್ಟು