ಸ್ವಾತಂತ್ರ್ಯ ದಿನೋತ್ಸವದಲ್ಲೇ ವಿಧ್ವಸಂಕ ಕೃತ್ಯ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿರುವ ಬಯಲಾಗಿದೆ. ಪಾಕಿಸ್ತಾನದಲ್ಲಿ ಕುಳಿತಿರುವ ಮೂವರು ಭಯೋತ್ಪಾದಕರು ಭಾರತದ ವಿಮಾನ ಹೈಜಾಕ್ ಮಾಡಲು ಸಂಚು ರೂಪಿಸಿರುವ ಮಾಹಿತಿ ಗುಪ್ತಚರ ಇಲಾಖೆಗೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗುಪ್ತಚರ ಸಂಸ್ಥೆಯಿಂದ ಗೃಹ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ. ವಿಮಾನ ಹೈಜಾಕ್`ಗೆ ಸಂಚು ರೂಪಿಸಿರುವ ಉಗ್ರರು ನಡೆಸಿರುವ ಸಂಚಿನ ದೂರವಾಣಿ ಆಡಿಯೋ ಸಹ ಗುಪ್ತಚರ ಸಂಸ್ಥೆಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಉಗ್ರರು