ಭಯೋತ್ಪಾದಕರು ಬ್ಯಾಂಕ್ನೊಳಗೆ ನುಗ್ಗಿ ಸಿಬ್ಬಂದಿಗಳನ್ನು ಬೆದರಿಸಿ 10 ಲಕ್ಷ ರೂ ಹಣ ದೋಚಿ ಪರಾರಿಯಾದ ಘಟನೆ ವರದಿಯಾಗಿದೆ. ನಾಲ್ವರಿಂದ ಐವರು ಶಸ್ತ್ರಸಜ್ಜಿತ ಭಯೋತ್ಪಾದಕರು ಖಾಸಗಿ ಬ್ಯಾಂಕ್ನೊಳಗೆ ಪ್ರವೇಶಿಸಿ ಶಸ್ತಾಸ್ತ್ರಗಳಿಂದ ಬೆದರಿಸಿ ಹಣ ಲೂಟಿ ಮಾಡಿದ್ದಾರೆ ಎಂದು ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ. ಮತ್ತೊಂದು ಕಡೆ ಕೂಡಾ ಬ್ಯಾಂಕ್ ಲೂಟಿ ಮಾಡಲು ಭಯೋತ್ಪಾದಕರು ಪ್ರಯತ್ನಿಸಿದರು. ಆದರೆ, ವಿಫಲವಾಗಿದ್ದರಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರಕಾರದ ನೋಟ್ ಬ್ಯಾನ್