ಪಾಟ್ನಾ : ತಮ್ಮ ಮನೆಯ ಮೇಲೆ ವಾಮಾಚಾರ ಪ್ರಯೋಗ ಮಾಡುತ್ತಿದ್ದಾಳೆ ಎಂದು 70 ವರ್ಷದ ವೃದ್ಧೆಯೊಬ್ಬಳ ನಾಲಿಗೆಯನ್ನೇ ಕತ್ತರಿಸಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ರೋಹ್ತಾಸ್ ಜಿಲ್ಲೆಯ ರೆದಿಯಾ ಗ್ರಾಮದ ನಿವಾಸಿ ರಾಜ್ಕಾಲೊ ಕುನ್ವಾರ್ ಹಲ್ಲೆಗೆ ಒಳಗಾದ ಮಹಿಳೆ. ನನ್ಹಾಕ್ ರಜ್ವಾರ್, ಉದಯ್ ರಜ್ವಾರ್ ಮತ್ತು ಛತ್ತು ರಜ್ವಾರ್ ಎಂಬವರು ಕೃತ್ಯ ಎಸಗಿದ ಪಾಪಿಗಳು.ಈ ಮೂವರು ರಾತ್ರಿ ಮೊಮ್ಮಕ್ಕಳ ಜೊತೆ ಮಲಗಿದ್ದ ವೃದ್ಧೆಯ ಮನೆಗೆ ನುಗ್ಗಿ ಆಕೆಯ ಮೇಲೆ