Widgets Magazine

ಟ್ರಂಪ್ ಭಾರತಕ್ಕೆ ಭೇಟಿ ನೀಡಿರುವ ಹಿನ್ನಲೆ; ಶಿಷ್ಟಾಚಾರ ಮುರಿದು ಅಧ್ಯಕ್ಷರ ಸ್ವಾಗತಕ್ಕೆ ಮುಂದಾದ ಪ್ರಧಾನಿ

ನವದೆಹಲಿ| pavithra| Last Modified ಸೋಮವಾರ, 24 ಫೆಬ್ರವರಿ 2020 (11:13 IST)
ನವದೆಹಲಿ : ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಭಾರತಕ್ಕೆ ಭೇಟಿ ನೀಡಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಶಿಷ್ಟಾಚಾರವನ್ನು ಬದಿಗೊತ್ತಿ ಅಧ್ಯಕ್ಷರ ಸ್ವಾಗತಕ್ಕೆ ಮುಂದಾಗಿದ್ದಾರೆ.


ಇಂದಿನಿಂದ ಭಾರತದ ಪ್ರವಾಸ ಕೈಗೊಂಡಿರುವ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಾಹ್ನ 12 ಗಂಟೆಗೆ ಅಹ್ಮದಾಬಾದ್ ಗೆ ಬರಲಿದ್ದಾರೆ. ಆದಕಾರಣ ಅವರನ್ನು ಸ್ವಾಗತಿಸಲು ಪ್ರಧಾನಿ ಮೋದಿ  ಶಿಷ್ಟಾಚಾರ ಬದಿಗೊತ್ತಿ ಅಹ್ಮದಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ.


 


ಇದರಲ್ಲಿ ಇನ್ನಷ್ಟು ಓದಿ :