ಇಂಫಾಲ : ಈಶಾನ್ಯ ರಾಜ್ಯ ಮಣಿಪುರದಲ್ಲಿ ಸುಲಭವಾಗಿ ಕಮಲ ಅರಳಲಿದೆ ಎಂದು ಎಲ್ಲಾ ಎಕ್ಸಿಟ್ ಪೋಲ್ಗಳು ಹೇಳಿದ್ದವು.ಅದು ನಿಜವಾಗಿದ್ದು ಮೊದಲು ಅತಂತ್ರದ ಮುನ್ಸೂಚನೆ ನೀಡಿದ್ದ ವೋಟಿಂಗ್ ಟ್ರೆಂಡ್ ನಿಧಾನಕ್ಕೆ ಬಿಜೆಪಿ ಕಡೆಗೆ ತಿರುಗಿತು.ಮಣಿಪುರದಲ್ಲಿ ಬಿಜೆಪಿ ಸಿಂಪಲ್ ಮೆಜಾರಿಟಿ ಗಳಿಸಿದೆ. ಈ ಮೂಲಕ ಮತ್ತೊಮ್ಮೆ ಬೀರೆನ್ ಸಿಂಗ್ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ಇಲ್ಲಿಯೂ ಮಕಾಡೆ ಮಲಗಿದೆ.ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಗಿಂತ ಹೆಚ್ಚು ಸ್ಥಾನ ಗಳಿಸಿ, ವಿಪಕ್ಷವಾಗಿ ಹೊರಹೊಮ್ಮಿವೆ.ಒಟ್ಟು ಸ್ಥಾನಗಳು