ಬಿಜೆಪಿ ಪಕ್ಷ ಬಿಡುವುದಿಲ್ಲ, ಬೇಕಿದ್ದರೆ ಅವರೇ ನನ್ನನ್ನು ಉಚ್ಚಾಟನೆ ಮಾಡಲಿ ಎಂದು ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದವ ಅವರು, ಬಿಜೆಪಿ ಸದಸ್ಯನಾಗಿರುವುದಕ್ಕಿಂತ ಭಾರತದ ಪ್ರಜೆಯಾಗಿರುವುದು ಅತ್ಯಂತ ದೊಡ್ಡದು ಎಂದಿದ್ದಾರೆ. ದೇಶದ ಪ್ರಜೆಯಾಗಿ ಸಮಸ್ಯೆಗಳನ್ನು ಗಮನಸಿದ್ದೇನೆ. ಯಾವುದೋ ಪಕ್ಷದ ನೀತಿಯಿಂದ ಅಥವಾ ವಿರೋಧ ಪಕ್ಷದ ವ್ಯಕ್ತಿಯಾಗಿ ಸಮಸ್ಯೆಗಳನ್ನು ಕೈಗೆತ್ತಿಕೊಂಡಿಲ್ಲ. ರಾಷ್ಟ್ರಮಂಚ್ ರೈತರ ಹಾಗೂ ನಿರುದ್ಯೋಗಿಗಳ ಚಳವಳಿಯ ವೇದಿಕೆಯಾಗಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ