ಥಾಣೆ : ದುಷ್ಕರ್ಮಿಗಳು 14 ವರ್ಷದ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಬಿವಾಂಡಿ ಸಮೀಪದ ಥಾಣೆಯಲ್ಲಿ ನಡೆದಿದೆ.