ಬರೀಲಿ : ಅತಿಥಿಗಳ ಸಮ್ಮುಖದಲ್ಲಿ ವೇದಿಕೆಯ ಮೇಲೆ ವರನು ವಧುವನ್ನು ಚುಂಬಿಸಿದ ಹಿನ್ನೆಲೆ ವಧು ಮದುವೆಯನ್ನು ಮುರಿದುಕೊಂಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ನಲ್ಲಿ ನಡೆದಿದೆ.