ಮದುವೆ ನಿಂತಿದ್ದಕ್ಕೆ ವಧುವಿನ ತಂಗಿಯನ್ನೇ ಎಳೆದೊಯ್ದ

ಭೋಪಾಲ್| Jagadeesh| Last Modified ಶನಿವಾರ, 12 ಡಿಸೆಂಬರ್ 2020 (12:10 IST)
ಮದುವೆ ನಿಂತ ಕಾರಣಕ್ಕೆ ವರ ಮಹಾಶಯನೊಬ್ಬ ವಧುವಿನ ತಂಗಿಯನ್ನೇ ಹೊತ್ತೊಯ್ದಿದ್ದಾನೆ.

ವಧುವಿನ ತಂಗಿಯನ್ನು ಹೊತ್ತೊಯ್ಯಲು ವರನ ಸಂಬಂಧಿಕರು ಸಹಾಯ ಮಾಡಿದ್ದಾರೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯುತ್ತಿತ್ತು. ಆಗ ವಿಷಯ ತಿಳಿದ ಪೊಲೀಸರು ಮದುವೆಯನ್ನು ತಡೆದಿದ್ದಾರೆ.

ಇದರಿಂದ ಕುಪಿತನಾರ ವರ ಮಹಾಶಯ ವಧುವಿನ ತಂಗಿಯನ್ನು ಹೊತ್ತೊಯ್ದಿದ್ದಾನೆ.
ಇದೀಗ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :