Normal 0 false false false EN-US X-NONE X-NONE ನವದೆಹಲಿ : ಜೂನ್ 8ರಂದು ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ ಉಳಿದ ಧಾರ್ಮಿಕ ಸ್ಥಳಗಳನ್ನು ಓಪನ್ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅದಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ರಿಲೀಸ್ ಮಾಡಿದೆ. ಅದರಂತೆ ಧಾರ್ಮಿಕ ಸ್ಥಳದಲ್ಲಿ ಮೂರ್ತಿ ಮುಟ್ಟಬಾರದು, ದೇವರ ಪ್ರತಿಮೆ, ಪುಸ್ತಕಗಳನ್ನು ಮುಟ್ಟಬಾರದು. ತೀರ್ಥ ಪ್ರಸಾದವನ್ನಿ ವಿತರಣೆ ಮಾಡಬಾರದು. ಧಾರ್ಮಿಕ ಸ್ಥಳದಲ್ಲಿ ಹೆಚ್ಚಿನ ಜನ ಸೇರಬಾರದು,