ಕಾನ್ಪುರ : ಖಿನ್ನತೆಗೊಳಗಾದ 43 ವರ್ಷದ ವ್ಯಕ್ತಿ ತನ್ನ 7 ವರ್ಷದ ಮಗನನ್ನು ಕೊಲೆ ಮಾಡಿ ಮೃತದೇಹದೊಂದಿಗೆ ಮಲಗಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕೊರೊನಾ ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡ ಆರೋಪಿ ಖಿನ್ನತೆ ಒಳಗಾದ ವ್ಯಕ್ತಿ ತನ್ನ 7 ವರ್ಷದ ಮಗನ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹದೊಂದಿಗೆ ಮಲಗಿದ್ದಾನೆ. ಬಳಿಕ ಪತ್ನಿ ಬಂದು ಎಚ್ಚರಿಸಿದಾಗ ತಾನು ಮಗನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ತಕ್ಷಣ ಆಕೆ