Widgets Magazine

ಸಾಲದ EMI ಮತ್ತೆ 3 ತಿಂಗಳು ವಿಸ್ತರಣೆ ಮಾಡಿದ ಆರ್ ಬಿಐ

ನವದೆಹಲಿ| pavithra| Last Modified ಶುಕ್ರವಾರ, 22 ಮೇ 2020 (10:20 IST)
ನವದೆಹಲಿ : ಸಾಲಗಾರರಿಗೆ ಸಿಹಿಸುದ್ದಿ. ಸಾಲದ EMI ಮತ್ತೆ ವಿಸ್ತರಣೆ ಮಾಡಿದ ಆರ್ ಬಿಐ ಮತ್ತೆ ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದ್ದಾರೆ.


ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿದ ಕಾರಣ ಜನರು ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ಈ ಹಿಂದೆ ಸಾಲದ EMI ಗೆ 3 ತಿಂಗಳು ರಿಲೀಫ್ ನೀಡಿತ್ತು.


ಇಂದು ಮತ್ತೆ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್  ಮತ್ತೆ ಸಾಲದ EMIಯನ್ನು ಮೂರು ತಿಂಗಳು ವಿಸ್ತರಣೆ ಮಾಡಿದ್ದಾರೆ. ಆಗಸ್ಟ್ 31ರವರೆಗೂ ಸಾಲದ ಕಂತು ಕಟ್ಟುವಂತಿಲ್ಲ ಎಂಬುದಾಗಿ ತಿಳಿಸಿದ್ದಾರೆ. 
 


ಇದರಲ್ಲಿ ಇನ್ನಷ್ಟು ಓದಿ :