ಲಕ್ನೋ : ಹೋಳಿ ಬಣ್ಣ ತಾಗಬಾರದೆಂದು ಎಂದು ಇಡೀ ಮಸೀದಿಯನ್ನು ಟಾರ್ಪಲ್ನಿಂದ ಮುಚ್ಚಿದ ಘಟನೆ ಉತ್ತರಪ್ರದೇಶದ ಅಲಿಘರ್ನಲ್ಲಿ ನಡೆದಿದೆ.