ಒಡಿಶಾ : ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ತಂದೆ ಹಾಗೂ ಮಗ ಸೇರಿ ಮೂರು ತಿಂಗಳು ಕಾಲ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಝಾರ್ಸಗುಡಾದಲ್ಲಿ ನಡೆದಿದ್ದು , ಇದೀಗ ಬೆಳಕಿಗೆ ಬಂದಿದೆ. ಆರೋಪಿಗಳು ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಬಾಲಕಿಯನ್ನು ಆಂಗ್ಲ್ ಜಿಲ್ಲೆಯ ತಲ್ಚರ್ನನಲ್ಲಿ ಒಂದು ರೂಮಿನಲ್ಲಿ ಬಂಧಿಸಿ ಸತತ ಮೂರು ತಿಂಗಳಗಳ ಕಾಲ ಮಗನ ಜೊತೆಗೆ ತಂದೆಯೂ ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ. ಕಾಮುಕರ ಕೈಯಿಂದ ತಪ್ಪಿಸಿಕೊಂಡು ಬಂದ ಸಂತ್ರಸ್ತೆ