ಥಾಣೆ : 16 ವರ್ಷದ ಅಪ್ರಾಪ್ತ ಮಗಳಿಗೆ ರಕ್ಷಣೆ ನೀಡಬೇಕಾಗಿರುವ ತಂದೆಯೇ ಭಕ್ಷಕನಂತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. 50 ವರ್ಷ ವಯಸ್ಸಿನ ಈ ಪಾಪಿ ತಂದೆ ಮನೆಯವರೆಲ್ಲಾ ಮಲಗಿದ ಬಳಿಕ ಅಪ್ರಾಪ್ತ ಮಗಳ ರೂಮಿಗೆ ಹೋಗಿ ಮಗಳಿಗೆ ನಶೆಯ ಪದಾರ್ಥವನ್ನು ಬಲವಂತವಾಗಿ ತಿನ್ನಿಸಿ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಇತ ಅಕ್ಟೋಬರ್ 2017ರಲ್ಲಿಯೇ ಮಗಳ ಮೇಲೆ ಈ ಕೃತ್ಯ ಎಸಗುತ್ತಿದ್ದು,