ಹುಡುಗಿಯನ್ನು ನೋಡಿದ ವ್ಯಕ್ತಿಯೊಬ್ಬ ಪ್ಯಾಂಟ್ ಬಿಚ್ಚಿದ ಹೇಯ ಕೃತ್ಯ ನಡೆದಿದೆ. ವಿದ್ಯುತ್ ಮೀಟರ್ ಹಾಕುವುದಕ್ಕೆ ಅಂತ ವ್ಯಕ್ತಿ ಮನೆಗೆ ಬಂದಿದ್ದನು.ಮನೆ ಮುಂದೆ ಇದ್ದ ಬಾಲಕಿಗೆ ವ್ಯಕ್ತಿಯೊಬ್ಬ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ತೋರಿಸಿದ್ದು, ಯಾರೂ ಇಲ್ಲದನ್ನು ಗಮನಿಸಿ ತನ್ನ ಪ್ಯಾಂಟ್ ಬಿಚ್ಚಿದ್ದಾನೆ. ಹುಡುಗಿಯ ತಾಯಿ ಹೊರಗಡೆ ಬರುತ್ತಿದ್ದಂತೆ ವ್ಯಕ್ತಿ ಪರಾರಿಯಾಗಿದ್ದಾನೆ. ನವದೆಹಲಿಯ ಮಾಳವೀಯಾ ನಗರದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧನ ಮಾಡಲಾಗಿದೆ.