ನೋಯ್ಡಾ : ಕುಡಿದ ಮತ್ತಿನಲ್ಲಿ ತಂದೆ ಹೆತ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ನೀಚ ಕೃತ್ಯ ನೋಯ್ಡಾ ಪ್ರದೇಶದಲ್ಲಿ ನಡೆದಿದೆ. ರಾತ್ರಿ ಕಂಠ ಪೂರ್ತಿ ಕುಡಿದ ಬಂದ ತಂದೆ ರೂಮಿನಲ್ಲಿ ಒಬ್ಬಳೆ ಮಲಗಿದ್ದ ಮಗಳನ್ನು ಕಂಡು ಆಕೆಯ ಮೇಲೆ ಎರಗಿದ್ದಾನೆ. ಮರುದಿನ ಬೆಳಿಗ್ಗೆ ತಾಯಿಗೆ ಈ ವಿಚಾರ ತಿಳಿದಾಗ ಕಾಮುಕ ತಂದೆ ಈ ವಿಷಯ ಬಹಿರಂಗ ಪಡಿಸಿದರೆ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೂ ಸುಮ್ಮನಿರದ ತಾಯಿ ಈ