ಕೇರಳ : ಕೇರಳ ಸರ್ಕಾರ ತನ್ನ ಎಲ್ಲಾ ಗಡಿಗಳನ್ನು ಮುಚ್ಚುವುದರ ಮೂಲಕ ಮತ್ತೊಂದು ಕಿರಿಕ್ ಮಾಡಿಕೊಂಡಿದೆ. ಈ ಹಿಂದೆ ಗಡಿ ಬಂದ್ ಮಾಡಿದ್ದಕ್ಕೆ ಕೋರ್ಟ್ ಮೊರೆ ಹೋಗಿದ್ದ ಕೇರಳ ಸರ್ಕಾರ ಇದೀಗ ಸೋಂಕು ಕಡಿಮೆ ಆಗ್ತಿದಂತೆ ತನ್ನ ಎಲ್ಲಾ ಗಡಿ ಬಂದ್ ಮಾಡುವುದರ ಮೂಲಕ ಬಣ್ಣ ಬದಲಿಸಿದೆ ಎಂಬ ಆರೋಪ ಕೇಳಿಬಂದಿದೆ. ಕೇರಳ ಸರ್ಕಾರದ ಕ್ರಮಕ್ಕೆ ಕರ್ನಾಟಕ ಸೇರಿ ನೆರೆ ರಾಜ್ಯಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಿಣರಾಯಿ ಆಷಾಢಭೂತಿತನ ಬಯಲಾಗಿದೆ