ಪೋರ್ಟ್ ಲೂಯಿಸ್ : ಅದಾನಿ ಸಮೂಹದ ಕಂಪನಿಗಳ ಬಗ್ಗೆ ಹಿಂಡೆನ್ಬರ್ಗ್ ಮಾಡಿರುವ ಸಂಶೋಧನಾ ವರದಿ ಸುಳ್ಳು ಮತ್ತು ಆಧಾರ ರಹಿತ ಎಂದು ಮಾರಿಷಸ್ ಸರ್ಕಾರ ಅಲ್ಲಿನ ಸಂಸತ್ತಿಗೆ ಉತ್ತರ ನೀಡಿದೆ.