ದಿನದಿಂದ ದಿನಕ್ಕೆ ಇಸ್ರೇಲ್ನ ರಣಾಕ್ರೋಶ ಹೆಚ್ಚಾಗುತ್ತಿದೆ. ತಮ್ಮನ್ನು ಗುರಿಯಾಗಿಸಿ ಹಮಾಸ್ ಉಗ್ರರು ನಡೆಸಿದ ದಾಳಿಗೆ ಇಸ್ರೇಲ್ ಕ್ಷಣ ಕ್ಷಣಕ್ಕೂ ತನ್ನ ಜಿದ್ದನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಪ್ರತೀಕಾರದ ಮಾತನ್ನು ಆಡ್ತಿದೆ. ಹಮಾಸ್ ಉಗ್ರರನ್ನು ಸರ್ವನಾಶ ಮಾಡದೇ ಬಿಡಲ್ಲ, ಅನ್ನುವ ಪ್ರತಿಜ್ಞೆ ಮಾಡಿದೆ. ಈಗಾಗಲೇ ಇಡೀ ಗಾಜಾಪಟ್ಟಿ ಅಕ್ಷರಶಃ ಸ್ಮಶಾನ ಆಗಿದೆ. ಇಲ್ಲಿನ ಲಕ್ಷಾಂತರ ಜನರು ಇಸ್ರೇಲ್ ಕೊಟ್ಟ ಗಡುವಿನಿಂದ, ಎಚ್ಚೇತ್ತು ವಲಸೆ ಹೋಗಿದ್ದಾರೆ. ಆದ್ರೆ ಮತ್ತೇ ಇಸ್ರೇಲ್ ಇನ್ನೂ ದೊಡ್ಡ