ಮುಂಬೈ : ವಿಧವಾ ಮಹಿಳೆಯೊಬ್ಬಳು ಒಂದೇ ದಿನ ಎರಡು ಬಾರಿ ಗ್ಯಾಂಗ್ ರೇಪ್ಗೆ ಒಳಗಾದ ಘಟನೆ ಜನವರಿ 16ರಂದು ಮಧ್ಯರಾತ್ರಿ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.