ಕೃಷ್ಣೆಗೆ ಹರಿದು ಬಂದ ಜೀವಜಲ: ಜನರು ಮಹಾ ಖುಷ್

ಚಿಕ್ಕೋಡಿ, ಭಾನುವಾರ, 28 ಏಪ್ರಿಲ್ 2019 (15:02 IST)

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದು ಬಂದಿರುವುದು ಗಡಿ ಪ್ರದೇಶದ ಜನರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. 

ಮಹಾರಾಷ್ಟ್ರದ ನೀರು ರಾಜ್ಯದ ಚಿಕ್ಕೋಡಿ, ಅಥಣಿ, ರಾಯಭಾಗದಲ್ಲಿ ಹಾಯ್ದು ಹೋಗಿರುವ ಕೃಷ್ಣಾ ನದಿಗೆ ಹರಿಬಿಡಲಾಗಿದೆ.

ಬಿಸಿಲಿನ ತಾಪಕ್ಕೆ ಒಂದು ತಿಂಗಳಿಂದ ನೀರಿಲ್ಲದೇ ಬತ್ತಿದ್ದ ಕೃಷ್ಣೆ ಮತ್ತೆ ಮೈ ತುಂಬಿಕೊಂಡಿದ್ದಾಳೆ. ಇಂದು ಬೆಳಿಗ್ಗೆಯಿಂದ ಹರಿದು ಬರುತ್ತಿರುವ ನೀರನ್ನು ನೋಡಿ ಜನರು ಖುಷ್ ಆಗಿದ್ದಾರೆ.

ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ನೀರಿಲ್ಲದೇ ಕಂಗಾಲಾದ ಜನರಿಗೆ ಕೃಷ್ಣೆ ಈಗ ಮತ್ತೆ ವರವಾಗಿದ್ದಾಳೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಡಿಯಲ್ಲಿ ನಡದೇ ಬಿಡ್ತು ಬಾಲ್ಯ ವಿವಾಹ

ರಾಜ್ಯದಲ್ಲಿ ಇನ್ನೂ ನಿಂತಿಲ್ಲ ಬಾಲ್ಯ ವಿವಾಹ ಎನ್ನುವುದಕ್ಕೆ ಮತ್ತೆ ಸಾಕ್ಷಿಗಳು ದೊರಕುತ್ತಿವೆ.

news

ರಾಹುಲ್ ಗಾಂಧಿಯ ಹೆಸರು ಪ್ರಧಾನಿ ಹುದ್ದೆಯ ಲಿಸ್ಟ್ ನಲ್ಲಿ ಇಲ್ಲ- ಶರದ್ ಪವಾರ್ ರಿಂದ ಅಚ್ಚರಿಯ ಹೇಳಿಕೆ

ನವದೆಹಲಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಹೆಸರು ಪ್ರಧಾನಿ ಹುದ್ದೆಯ ಲಿಸ್ಟ್ ನಲ್ಲಿ ಇಲ್ಲ ಎಂದು ಎನ್ ...

news

ಕಾರ್ಮಿಕರಿಗೊಂದು ಸಿಹಿಸುದ್ದಿ; ಖಾಸಗೀ ವಲಯದ ಕಾರ್ಮಿಕರ ನಿವೃತ್ತಿಯ ವಯಸ್ಸು ಏರಿಕೆ

ಬೆಂಗಳೂರು : ವಿವಿಧ ಸ್ಥರದ ಖಾಸಗೀ ವಲಯದ ಕಾರ್ಮಿಕರ ನಿವೃತ್ತಿಯ ವಯಸ್ಸನ್ನು ಏರಿಕೆ ಮಾಡುವುದರ ಮೂಲಕ ಇದೀಗ ...

news

ಕಾಂಗ್ರೆಸ್ ನ ಮಾಜಿ ಶಾಸಕ ಡಾ.ಎನ್.ಬಿ.ನಂಜಪ್ಪ ನಿಧನ

ಚನ್ನರಾಯಪಟ್ಟಣ : ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಶಾಸಕ ಡಾ.ಎನ್.ಬಿ.ನಂಜಪ್ಪ ...