ಅರ್ಧ ಬೆಲೆಗೆ ದುಬೈಯ ಧಿರಾಮ್ ಕರೆನ್ಸಿ ಕೊಡುತ್ತೇನೆ ಎಂದು ಕಲರ್ ಜೆರಾಕ್ಸ್ ಪೇಪರ್ ಕೊಟ್ಟು ಉದ್ಯಮಿಗಳಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.