ನವದೆಹಲಿ : 2 ವರ್ಷದ ಮಗುವನ್ನು ಡ್ರಗ್ ವ್ಯಸನಿ ಯುವಕನೊಬ್ಬ ಅಪಹರಿಸಿ ಅತ್ಯಾಚಾರವೆಸಗಿ ಬಳಿಕ ರೈಲ್ವೇ ಟ್ರ್ಯಾಕ್ ಬಳಿ ಎಸೆದು ಹೋದ ಅಮಾನವೀಯ ಘಟನೆ ನವದೆಹಲಿಯಲ್ಲಿ ನಡೆದಿದೆ. ಅನಿಲ್ (24) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ಈತ ಉತ್ತರ ದೆಹಲಿಯ ಕಾಟ್ ವಾಲಿ ಪ್ರದೇಶದ ಫುಟ್ ಪಾತ್ ನಲ್ಲಿ ಶುಕ್ರವಾರ ರಾತ್ರಿ ತನ್ನ ತಾಯಿ ಜೊತೆ ಮಲಗಿದ್ದ ಮಗುವನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ , ನಂತರ ಆಕೆಯನ್ನು ರೈಲ್ವೇ