ತಮಿಳುನಾಡು : ವಯಸ್ಸಾದ ತಾಯಿ ತೀರಿದರೂ ಆಕೆಯ ಕೊಳೆತ ಶವದ ಜೊತೆ ಪುತ್ರಿಯರಿಬ್ಬರು ವಾಸ ಮಾಡಿದ ಘಟನೆ ತಮಿಳುನಾಡಿನ ತಿರ್ಚಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸೊಕ್ಕಂಪಟ್ಟೆ ಹಳ್ಳಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ನಿವೃತ್ತ ಶಿಕ್ಷಕಿ ಬಿ ಮೇರಿ ತನ್ನಿಬ್ಬರು ಅವಿವಾಹಿತ ಹೆಣ್ಣು ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದರು. ಕಳೆದ ವಾರ ಆಕೆ ತೀರಿ ಹೋಗಿದ್ದಾಳೆ. ಆದರೆ, ಈ ವಿಷಯನ್ನು ಆಕೆಯ ಪುತ್ರಿಯರು ಯಾರ ಎದರೂ ಹೇಳಿಕೊಂಡಿಲ್ಲ. ಬದಲಾಗಿ ಮನೆಯ ಬಾಗಿಲು